Tuesday 22 January 2013

ಮೌನವೇ ಬಂಗಾರ

ಬೇಕಾ ಬಿಟ್ಟಿ ಹೇಳಿಕೆ ಕೊಟ್ಟು 
ಅನ್ನಿಸಿಕೊಳ್ಳುತ್ತಾರೆ-
"ಬೊಗಳುವ ನಾಯಿ";
ಈ ಪಾಡು ಬೇಡವೆಂದು 
ನಮ್ಮ ಪಿ ಎಮ್ಮು 
ತೆಗೆಯುವುದೇ ಇಲ್ಲ ಬಾಯಿ!

No comments:

Post a Comment