Tuesday, 22 January 2013

ಆ ಕವಿಯ ಮಾತು ಸತ್ಯ


"ಹೆಂಡತಿ ಒಬ್ಬಳು ಮನೆಯೊಳಿದ್ದರೆ 
ನನಗದು ಕೋಟಿ ರೂಪಾಯಿ";
ಹೊರಗೆ ಹೋದರೆ ಶಾಪಿಂಗ್ 
ಭರಕೆ , ಆಗುವೆ ನಾ ಬಡಪಾಯಿ!

No comments:

Post a Comment