Friday 25 January 2013

ಸ್ಪೂರ್ತಿ


ನನ್ನ ಬರಹಗಳಿಗೆ 
ಅವಳೇ ಸ್ಪೂರ್ತಿ;
ಏಕೆಂದರೆ-
ಸುಮ್ಮನಿರುತ್ತಾಳೆ 
ಬರೆದಾಗುವ ವರೆಗೆ 
ಪೂರ್ತಿ;

No comments:

Post a Comment