Friday 25 January 2013

ಬೆಲೆ

ಹೆಂಡತಿಯ ಮಾತಿಗೆ 
ಗಂಡ ಕೊಡಬೇಕು ಬೆಲೆ;
ಇಲ್ಲದಿರೆ ಮರುದಿನ 
ಆಕೆ ಹಚ್ಚುವುದಿಲ್ಲ ಒಲೆ!

1 comment:

  1. ಅದೇಕಣಪ್ಪಾ ಸಂಸಾರ ಬಲೆ, ಅರಿತರೆ ಭಲೇ ಇಲ್ಲದಿದ್ದರೇ ಕೊಲೆ!!!

    ReplyDelete