Monday, 28 January 2013

ಬಿದ್ದ

ಲಗಾಮಿಲ್ಲದೆ ಓಡಿ 
ಅವಳ ಪ್ರೀತಿಯಲಿ ಬಿದ್ದ,
ಗಾಯವಾಯಿತು;
ಮುಲಾಮು ಹಚ್ಚಿದವಳು 
ಅಮ್ಮ!

1 comment:

  1. ಅವಳೂ ಅಮ್ಮನಾದಾಗ, ನೆನೆಯುವಳು ಆಗೊಂದು ಬಿದ್ದ ಮಗು...

    ReplyDelete