Monday, 7 January 2013

"ಅಣ್ಣಾ" ಎನಬಾರದೇ


'ಅಣ್ಣ' ಎಂದು ಕರೆದ 
ಕೂಡಲೇ 
ಬದಲಾಗುವುದೇ 
ಕಾಮಾಂಧರ  ಬಣ್ಣ?!
ಅಕ್ಕ ತಂಗಿ ಸಂಬಂಧಗಳ 
ಬೆಲೆ ತಿಳಿದವರು 
ತಿನ್ನುವರೇ ಹೀಗೆ ಮಣ್ಣ?

1 comment:

  1. ಥತ್ ಯಾಕೋ ವಾಮೀ ವರಸೆಗಳೇ ಅರ್ಥರಹಿತವಾಗುತಿವೆ. ಶಿಕ್ಷಣದಲ್ಲೇ ಏನೋ ಲೋಪವಿದೆ! :(

    ReplyDelete