Tuesday 8 January 2013

ಮಣ್ಣು ತಿನ್ನುವುದು


ಯಮಗಾತ್ರ ಹೊಂಡಗಳು ರಸ್ತೆಗಳ ಮಧ್ಯ 
ಸರಿಪಡಿಸುವಾ ಮಾತು ಇಲ್ಲವದು ಸದ್ಯ 
ಮತ್ತೆ ಚುನಾವಣೆಯ ಸಮಯ  ಬಂದಾಗ 
ಮಣ್ಣನ್ನು ತುಂಬುತ್ತ,  ಅಭಿವೃದ್ಧಿ ರಾಗ 

No comments:

Post a Comment