Tuesday, 8 January 2013

ಮಠ ರಾಜಕೀಯ


ಧರ್ಮಗುರುಗಳು ರಾಜಕೀಯಕ್ಕೆ ಬಂದು 
ಖಾವಿಯಾ ಬೆಲೆ ಕಡಿಮೆಯಾಗುತಿದೆ ಇಂದು 
ಮಠಗಳವು ಆಗುತಿವೆ  ವೋಟುಗಳ ಬ್ಯಾಂಕು 
ಹೆಚ್ಚು ದಕ್ಷಿಣೆ ಕೊಡಲು, ಕ್ಯಾಬಿನೆಟ್  ರ್ಯಾಂಕು 

No comments:

Post a Comment