Tuesday, 8 January 2013

ರೋಗಗ್ರಸ್ಥ ವ್ಯವಸ್ಥೆ


ಧರ್ಮನಿಂದಕರಿಲ್ಲಿ ಇಹರು ತಲೆ ಎತ್ತಿ 
ಸಮಯವನು ನೋಡಿ ಇಡುತಿಹರಲ್ಲ  ಬತ್ತಿ 
ಇಂಥವರಿಗೆಲ್ಲ ಸರ್ಕಾರದಲಿ ಜಾಗ 
ದೇಶದ ವ್ಯವಸ್ಥೆಗೇ ಹಿಡಿದಿಹುದು ರೋಗ 

1 comment:

  1. ಒಂದು ಕಡೆಯಿಂದ ಹುಳುಗಳನ್ನು ಹೆಕ್ಕುವಂತೆ ಹೆಕ್ಕಿ ಹೆಕ್ಕಿ ಹೊಸಕಿ ಹಾಕಿದರೆ ಸೈ.!

    ReplyDelete