Wednesday, 16 January 2013

ಹಳ್ಳಿ ಬದುಕು


ಹಳ್ಳಿ ಜನರಲ್ಲಿರುವ ಆತ್ಮೀಯ ಬಂಧ 
ನಗರ ವಾಸಿಗಳಲ್ಲಿ ನಾ ಕಾಣೆ, ಕಂದ 
ದುಡ್ಡಿಲ್ಲದಿದ್ದರೂ ಅಲ್ಲಿಹುದು  ಪ್ರೀತಿ 
ಕೃತಕ ಬದುಕಲ್ಲವೋ ನಗರಗಳ ರೀತಿ 

No comments:

Post a Comment