Wednesday 16 January 2013

ಭಕ್ತ


ಆತ ದಿನವೂ 
ಮಾಡುತ್ತಾನೆ 
ಮನೆಯಲ್ಲಿ ಭಜನೆ;
ಆಮೇಲೆ 
ಬಾರಿನಲ್ಲಿ 
ತೀರ್ಥ ಸೇವನೆ !

No comments:

Post a Comment