Wednesday, 16 January 2013

ಅಧರ್ಮ

ಧರ್ಮ ಗ್ರಂಥಗಳನ್ನು ಓದಿದ್ದ ಆತ 
ನಿಜವಾದ ಧ್ಯೇಯವನು ಅರಿಯದೇ ಸೋತ 
ಧರ್ಮಕ್ಕೆ ತೊಡಿಸಿದನು ನೂರಾರು ವೇಷ 
ಪ್ರೀತಿ ಹಂಚುವ ಬದಲು, ಸಾರಿದನು ದ್ವೇಷ

No comments:

Post a Comment