Tuesday, 15 January 2013

ವೀರರಿಗೆ ನಮನ

ಸದನದೊಳಗೆ ಭ್ರಷ್ಟರು,
ದೇಶ ಕಿತ್ತು ತಿಂದರು;
ಗಡಿಯಲೆಮ್ಮ ಯೋಧರು 
ಪ್ರಾಣವನ್ನು ತೆತ್ತರು!

1 comment: