Tuesday, 15 January 2013

ದಿನ

ಮುಂಜಾನೆ ಎದ್ದೆ 
ರಾತ್ರೆ ಬಂದು ಬಿದ್ದೆ,
ನಡುವೆ 
ಓಟ, ಓಟ, ಓಟ 
ರಸ್ತೆ ಕೆಸರು ಗದ್ದೆ!

No comments:

Post a Comment