Monday, 14 January 2013

ಕಳ್ಳರು

ಬಸ್ ಸ್ಟ್ಯಾಂಡಿನಲ್ಲಿ 
ಜೇಬುಗಳ್ಳರ ಫೋಟೋ 
ಕೆಳಗೆ ಬರೆದಿದ್ದರು-
"ಇರಲಿ ಎಚ್ಚರ";
ಪಕ್ಕದಲಿ ಭ್ರಷ್ಟ 
ನಾಯಕನ ಫೋಟೋ,
ಸಮಾಜಸೇವಕ ಎಂದು 
ಹಾಕಿದ್ದರು ಹಾರ!

1 comment:

  1. ಶೀರ್ಷಿಕೆ ಅದಲು ಬದಲಾಗಿದೆ, ಕ್ಷಮಿಸಿರಿ....

    ReplyDelete