Wednesday, 2 January 2013

ಸುರಸುಂದರಿ


ಪ್ರತಿದಿನ ಅವಳಿಗೆ 
ಹೇಳುತ್ತೇನೆ 
"ನೀನು ಸುರಸುಂದರಿ";
ಹೇಳದಿರೆ  ಕೇಳುವಳು-
"ಇಂದು ಯಾರನ್ನು 
ನೋಡಿ ಬಂದಿರಿ?"

1 comment:

  1. ಮುಂದೆ ಐತೆ ನಿಮಗೆ ಮಾರೀ ಹಬ್ಬ ಅಂತ ಮನಸಲೇ ಹೇಳಿಕೊಂಡಳಾಕೆ! :)

    ReplyDelete