Wednesday 2 January 2013

ಸಕತ್ ಹಾಟ್ ಮಗಾ

ದೇಶದೆಲ್ಲೆಡೆ 
ಪ್ರತಿಭಟನೆಯ 
ಬೆಂಕಿ ಉರಿಯುತ್ತಿದ್ದರೆ,
ನಾಯಕರು 
ಎಸಿ ರೂಮಲಿ ಕುಳಿತು 
ಹೇಳುತ್ತಿದ್ದರು-
"ಸಕತ್ ಹಾಟ್ ಮಗಾ"

No comments:

Post a Comment