Tuesday, 1 January 2013

ಸಣ್ಣಗಾಗಿದ್ದೇನಲ್ಲ?


ಆಕೆ 
ಪ್ರತಿದಿನ ಕೇಳುತ್ತಾಳೆ
"ನಾ ಸಣ್ಣಗಾಗಿದ್ದೇನಲ್ಲ?";
"ಹೌದು, ಹೌದು"
ಎನ್ನುತ್ತಾ 
ಸಣ್ಣಗಾದ ನಲ್ಲ !

1 comment:

  1. ಹಹ್ಹಹ್ಹಾ... ಕಾಡಿ ಕಾಡಿಯೇ ಅವನನೂ ಸಣ್ಣ ಮಾಡಿಟ್ಟಳು?

    ReplyDelete