Tuesday, 1 January 2013

ಹಕ್ಕು


ಸರ್ಕಾರ ಹೇಳುತ್ತಿದೆ- 
"ದೇಶ ನಿರ್ಮಾಣದಿ 
ನಿಮಗೆ ಹಕ್ಕಿದೆ";
ಎಲ್ಲಾ ಅವರು ತಿಂದಾಯ್ತು 
ಇನ್ನೇನು ಮಿಕ್ಕಿದೆ?!

No comments:

Post a Comment