Tuesday, 1 January 2013

ಲಂಚ


ಹೊಸ ವರ್ಷದ 
ಮೊದಲ ದಿನ ಅವ ಹೇಳಿದ-
"ಲಂಚ ಕೆಟ್ಟದ್ದು- 
ನಾ ಲಂಚ 
ಕೇಳೆನು, ನೋಡೆನು 
ಮಾತನಾಡೆನು"
ಮಾತಿನಂತೆ ನಡೆದ-
"ಆಗಾಗ ಲಂಚ 
ತಿನ್ನುತಾನೆ ಅಷ್ಟೇ!"

No comments:

Post a Comment