Tuesday 1 January 2013

ಶಿರಸ್ತ್ರಾಣ


ಬೈಕ್ ಮೇಲೆ 
ಹೋಗುವರಿಗೆ ಹೇಳುತ್ತಾರೆ
"ಹೆಲ್ಮೆಟ್  ಹಾಕಿ,
ತಲೆ, ದೇಹದ ಮುಖ್ಯ ಅಂಗ";
ಅಂತೆಯೇ 
ಮದುವೆಯ ಸಮಯದಲ್ಲಿ-
ಮುನ್ನೆಚ್ಚರಿಕೆಗೆ 
ವರನಿಗೆ ಹಾಕುತ್ತಾರೆ 
ಪೇಟಾ ಜೊತೆಗೆ ಬಾಸಿಂಗ.

No comments:

Post a Comment