Tuesday 1 January 2013

ಅದೇ ರಾಗ


ಹೊಸ ವರ್ಷದಲಿ ಏನು ಮಾಡುವೆಯೊ ಕಂದ?
"ಲಂಚವನು ಸ್ವೀಕರಿಸಲಾರೆ" ಅವನೆಂದ 
ಕಳೆದ ವರ್ಷವು ಕೂಡ ಹೀಗೆ ಹೇಳಿದ್ದ 
ವರುಷದಲೆ ಐದಾರು ಕೋಟಿ ನುಂಗಿದ್ದ 

No comments:

Post a Comment