Monday, 31 December 2012

ಓ ನಾಯಕರೆ

ಈ ವರ್ಷ ನಾಯಕರೆ, ಸಾಧಿಸಿದ್ದೇನು?
ಗಣಿ ಧೂಳು ಈಗಲೂ ತರಿಸುತಿದೆ ಸೀನು 
ಮತ್ತೆ ಹೊಡೆದಾಡಿದಿರಿ ಬೇಕೆಂದು ಕುರ್ಚಿ 
ಪ್ರಜೆಗಳಾ ಕಣ್ಗಳಿಗೆ  ಹಾಕಿದಿರಿ ಮಿರ್ಚಿ 

1 comment:

  1. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಷಯಗಳು..

    ReplyDelete