Sunday, 30 December 2012

ಪಾಕ ಶಾಸ್ತ್ರ ಪ್ರವೀಣ

ಅವಳಿಗೆ 
ನನ್ನ ಕೈ ಅಡುಗೆ  
ಎಂದರೆ ಪಂಚಪ್ರಾಣ;
ಅದಕೇ,
ಅಡುಗೆ ಮನೆಯಲಿ 
ಖಾಯಂ, ನಾನೀಗ 
ಪಾಕ ಶಾಸ್ತ್ರ ಪ್ರವೀಣ;

2 comments:

  1. ಇರಲಿ ಬಿಡು ದೊರೆ, ಯಾರು ಬೇಯಿಸಿದರೇನು? ಒಟ್ಟಾರೆ ಅವಳು ನಗುತ್ತಿದ್ದರೆ ಸಾಕಲ್ಲವೇ?

    ReplyDelete
  2. ಹ್ಹ ಹ್ಹ... ’ಮಾಡಿದ್ದುಣ್ಣೋ’ ಮಹರಾಯ....

    ReplyDelete