Sunday 30 December 2012

ಏಕಮುಖ


ನಾ ನೋಡಿದೆ,
ಅವಳೂ ನೋಡಿದಳು;
ನಾ ನಕ್ಕೆ,
ಅವಳೂ ನಕ್ಕಳು;
ನಾ ಪ್ರೀತಿಸಿದೆ,
ಅವಳೂ ಪ್ರೀತಿಸಿದಳು;
ಆದರೆ ನನ್ನನ್ನಲ್ಲ!

No comments:

Post a Comment