Sunday 30 December 2012

ಒರೆಸುವವ

"ಇನ್ನು ನಿಶ್ಚಿಂತಳಾಗು, 
ನಿನ್ನ ಕಣ್ಣೀರೊರೆಸಲು 
ನಾನಿರುವೆನಲ್ಲ"
ಎಂದಿದ್ದಕ್ಕೆ ಅವಳೆಂದಳು-
"ಕಣ್ಣೀರು  
ನಾ ಒರೆಸಿಕೊಳ್ಳುವೆ,
ಪ್ರತಿದಿನ ಮನೆಯ ನೆಲ 
ಒರೆಸು ನಲ್ಲ !"

No comments:

Post a Comment