Saturday 29 December 2012

ಕವಿ ಸಮಯ

ಮಟ ಮಟ ಮಧ್ಯಾಹ್ನ 
ಶುರು ಮಾಡಿದೆ ಕವನ-
"ಸಾಗರದಿ ಅಲೆಗಳಬ್ಬರ"
ಕಿರುಚಿದಳಾಕೆ 
ಅಡುಗೆ ಮನೆಯಿಂದ- 
"ದಿನಸಿ ಇಲ್ಲ,ತಿನ್ನಿ ಗೊಬ್ಬರ"!

1 comment:

  1. ಹಹ್ಹಹ್ಹಾ ನಮ್ ಮನೆ ಪರೀಸ್ಥಿತಿಯೂ ಹೀಗೆ ಪರೇಶೂ...

    ReplyDelete