ಬೆಳಕಿಂಡಿ
Saturday 29 December 2012
ಕವಿ ಸಮಯ
ಮಟ ಮಟ ಮಧ್ಯಾಹ್ನ
ಶುರು ಮಾಡಿದೆ ಕವನ-
"ಸಾಗರದಿ ಅಲೆಗಳಬ್ಬರ"
ಕಿರುಚಿದಳಾಕೆ
ಅಡುಗೆ ಮನೆಯಿಂದ-
"ದಿನಸಿ ಇಲ್ಲ,
ತಿನ್ನಿ ಗೊಬ್ಬರ"!
1 comment:
Badarinath Palavalli
29 December 2012 at 18:34
ಹಹ್ಹಹ್ಹಾ ನಮ್ ಮನೆ ಪರೀಸ್ಥಿತಿಯೂ ಹೀಗೆ ಪರೇಶೂ...
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಹಹ್ಹಹ್ಹಾ ನಮ್ ಮನೆ ಪರೀಸ್ಥಿತಿಯೂ ಹೀಗೆ ಪರೇಶೂ...
ReplyDelete