Friday, 4 January 2013

ಅತ್ಯಾಚಾರ?!

ಅವರು ಹೇಳಿದರಂತೆ- 
"ಅತ್ಯಾಚಾರವಾಗುವುದು
ಇಂಡಿಯಾದಲ್ಲಿ, ಭಾರತದಲ್ಲಲ್ಲ!";
ಆದರೆ ಇದೇ ಭಾರತದಲ್ಲಿ 
ತುಂಬಿದ ಸಭೆಯಲ್ಲಿ 
ದ್ರೌಪದಿಯ ಮಾನಹರಣ 
ಮಾಡಿದ್ದರಲ್ಲ!

No comments:

Post a Comment