Friday, 4 January 2013

ಹರ್ಷದಾಯಕ


ನೀ ಸಂಯೋಜಿಸಿದ  
ಪ್ರೀತಿಯ ಗಾನಕೆ 
ನಾನೇ ಗಾಯಕ;
ಮನದೊಳಗವಿರತ 
ಗುನುಗುತಿರಲದು 
ಬಾಳು ಹರ್ಷದಾಯಕ;

No comments:

Post a Comment