Friday 4 January 2013

ಬೆಳಕು


ಅಮೆರಿಕೆಗೆ ಅಭಿವೃದ್ಧಿಯ 
ಬೆಳಕು ನೀಡಿದರು 
ಒಬಾಮ!
ಕರೆಂಟು ತೆಗೆದು 
ನಮ್ಮ ಬೆಳಕು 
ಕಸಿದುಕೊಂಡರು 
ಶೋಭಮ್ಮ!

1 comment:

  1. ಸುಮ್ಕಿರಪ್ಪೀ ಶೋಭಮ್ಮ ನಿಜವಾಗಲೂ ಕೆಲಸಗಾತೀ. ಆದರೇ ಈ ಯಡ್ಡೀ ವಿರೋಧಿತ್ವದಿಂದ ಆಕೆಗೂ ಕಟ್ಟಿದೆ ಕೈ!!!

    ReplyDelete