Tuesday 5 February 2013

ಕಳ್ಳರಿದ್ದಾರೆ ಎಚ್ಚರಿಕೆ


ಫೇಸ್ ಬುಕ್ಕಿನಲ್ಲೂ 
ಈಗ ಕಳ್ಳರ ಕಾಟ;
ಜೋಕೆ,
ಬೀಳಬಹುದು 
ನಿಮ್ಮ ಕವಿತೆಗಳ ಮೇಲೆ 
ಅವರ ಕಳ್ಳ ನೋಟ!

No comments:

Post a Comment