Wednesday, 30 January 2013

ಹೊಲಸು


ಏನೆಂದು ಬಣ್ಣಿಸಲಿ ಭಾರತದ ಸೊಗಸು 
ನಾರುತಿದೆ ರಾಜಕಾರಣವಾಗಿ ಹೊಲಸು 
ಲೋಕ ಸಭೆಯೊಳಗೆ ಗೆದ್ದವರದ್ದು  ನಿದ್ದೆ 
ಸೋತವಗೆ ರಾಜ್ಯಸಭೆಯಲ್ಲೊಂದು ಹುದ್ದೆ 

1 comment:

  1. ರಾಜಕೀಯ ಸುಸ್ತಾದವರಿಗೆ ರಾಜ್ಯಪಾಲ ಹುದ್ದೆ!!!!

    ReplyDelete