Wednesday 30 January 2013

ಭವಿಷ್ಯ

ಅವನಿಗೆ ಭವಿಷ್ಯದ ಚಿಂತೆ 
ಪದೇ ಪದೇ  ಓಡುತ್ತಿದ್ದ 
ಜ್ಯೋತಿಷಿಯ ಬಳಿ;
ಉಜ್ವಲವಾದುದು 
ಜ್ಯೋತಿಷಿಯ ಭವಿಷ್ಯ,
ಈತನ ಬದುಕು ತಪ್ಪಿದೆ ಹಳಿ!

No comments:

Post a Comment