Wednesday 30 January 2013

ಉಸಿರಿರುವರೆಗೆ


ಆಕೆಯೆಂದಿದ್ದಳು-
"ಪ್ರೀತಿಸುವೆ ನಾ ನಿನ್ನ 
ಇರುವರೆಗೆ ಉಸಿರು";
ಮರು ಉಸಿರಿನಲೆ 
ಮರೆತಿದ್ದಳು ಅವನ ಹೆಸರು!

No comments:

Post a Comment