Tuesday 29 January 2013

ಜೈ ಯಡ್ಯೂರಪ್ಪ


ಸಾಧಿಸುವುದು ಬಹಳಷ್ಟಿದೆ 
ಎಂದು ಹೊಸ ಪಕ್ಷ ಕಟ್ಟಿದರು 
ನಮ್ಮ ಯಡ್ಯೂರಪ್ಪ;
ಈಗ ಹೊಸ ಪಕ್ಷದ  ಅಧ್ಯಕ್ಷ 
ಕೇಳುತ್ತಿದ್ದಾರಂತೆ-
"ನೀ ಯಾರು, ಯಾವೂರಪ್ಪ!?"

No comments:

Post a Comment