Wednesday 13 February 2013

ಕ'ರೆಂಟು '


ಕೇಳಿದೆ- 
"ಈ ಮನೆಗೆ ಎಷ್ಟು 
ರೆಂಟು?"
ಉತ್ತರ ಕೇಳಿ 
ಹೊಡೆದಂತಾಯ್ತು 
ಕರೆಂಟು!

No comments:

Post a Comment