Wednesday 13 February 2013

ಪ್ರೇಮಿಗಳ ದಿನ

ಕೈಯ್ಯಲ್ಲಿ ಹೂ ಹಿಡಿದು ಹೇಳಿದ-
"ಈ ಹೃದಯ ನಿನಗೆ
ಇಂದು ಪ್ರೇಮಿಗಳ ದಿನ";
ಆಕೆ ಚಪ್ಪಲಿ ಹಿಡಿದು ಅಂದಳು-
"ಬಾರಿಸಲೇ ನಾನು 
ತಕ  ಧಿಮಿ ತಕ ಧಿನ?!"

No comments:

Post a Comment