Wednesday 13 February 2013

ಮಠ ಬಜೆಟ್


ಈ ಸಲದ ಬಜೆಟ್ ನಲ್ಲಿ 
ಮಠಗಳಿಗೆ 
ಕೋಟಿ ಕೋಟಿ;
ನಿತ್ಯಾನಂದ ಎಂದನಂತೆ 
"ನಮ್ಮ ಮಠಕ್ಕೂ 
ನೀಡಿ ಭೇಟಿ"

1 comment:

  1. ಅಲ್ಲಿಗೆ ಸರ್ಕಾರ ಮಠ ಹತ್ತಿದಂತೆಯೇ....
    ಓಂ ಸ್ತ್ರೀ.ಸ್ತ್ರೀ.ಸ್ತ್ರೀ. ಕಾ.ಸ. ನಿತ್ಯಾನಾದಾಯ ನಮಃ

    ReplyDelete