Tuesday 5 February 2013

ನೀರ್ ದೋಸೆ


ಹೋಟೆಲಿನವ ಕೇಳಿದ-
"ನಿಮಗೇನು ಬೇಕು 
ಚೈನೀಸೇ, ಲೆಬನೀಸೇ?"
ನಾನಂದೆ-
"ಇದ್ದರೆ ತನ್ನಿ 
ಕಾಯಿ ಚಟ್ನಿಯೊಂದಿಗೆ 
ನೀರ್ ದೋಸೆ"!

No comments:

Post a Comment