Tuesday 5 March 2013

ಸೌಹಾರ್ದ


ಆ ದೊಡ್ಡ ಸಭೆಯಲಿ 
ಕೋಮು ಸೌಹಾರ್ದತೆಯ 
ಭಾಷಣ ನಡೆಯುತ್ತಿತ್ತು;
ತೆರೆಯ ಹಿಂದೆ ಬಾಂಬೊಂದು 
ಜೀವ ಪಡೆಯುತ್ತಿತ್ತು!

No comments:

Post a Comment