Monday 18 March 2013

ದೃಷ್ಟಿ

ಕಣ್ಣಿಲ್ಲದವನ ನೋಡಿ 
ಪಾಪ ಎಂದರು;
ಕಣ್ಣಿರುವ ಇವರು 
ದಾರಿ ತಪ್ಪಿದ್ದರು!

No comments:

Post a Comment