Thursday 14 March 2013

ಸಾಹಸ


"ನಿನಗೋಸ್ಕರ 
ಸಾಗರದಾಳದಿಂದ 
ಮುತ್ತು ತೆಗೆದು ಕೊಡಬಲ್ಲೆ";
ಎಂದೆ 
"ಬೇಡ ಸಖ,
ಆ ಮೂಲೆಯಲಿರುವ ಬಟ್ಟೆ 
ಒಗೆದು ಕೊಡಬಲ್ಲೆಯಾ?"
ಎಂದಳಾಕೆ!

No comments:

Post a Comment