Wednesday, 13 March 2013

ರಾಜ(ಡಿ)ಕೀಯ


ಕೆಲವರದು 
ಜಾತಿ ರಾಜಕೀಯ,
ಕೆಲವರದು 
ಕುಟುಂಬ ರಾಜಕೀಯ;
ಒಟ್ಟಿನಲ್ಲಿ 
ಪ್ರಜೆಗಳ ಹಣ ಮಾಯ!

1 comment:

  1. ಜೊತೆಗೆ ಅವರಿಗೆ ಎರಡನೇ ಸಂಸಾರದ ತಾಪತ್ರಯ!

    ReplyDelete