Monday 11 March 2013

ಚುನಾವಣೆಯ ಕಥೆ


ಮತಪತ್ರದಲಿದ್ದ 
ಹೆಸರುಗಳ ನೋಡಿ 
ಕೊಡಬೇಕೆನಿಸಿತು ಏಟು;
ಮತಮುದ್ರೆಯದುವು 
ಕೈಯ್ಯಲ್ಲಿ ಇತ್ತು 
ಅವರಿಗೇ ಬಿತ್ತು ವೋಟು!

No comments:

Post a Comment