Thursday, 7 March 2013

ಚುನಾವಣೆ


ಪ್ರಜೆಗಳೆಡೆ ಓಟ 
ಓಟುಗಳ ಮಾರಾಟ;
ಗೆದ್ದು ಬಂದ ಮೇಲೆ 
ಮತ್ತೆ ಅದೇ ಹಾರಾಟ!

No comments:

Post a Comment