Tuesday 16 April 2013

ನಡುಕ

ಅವಳ ನೋಡಿದರೆ 
ಇವನಿಗೆ ಮೈ ನಡುಕ;
ಔಷಧಿ ಹುಡುಕುತ
ಹೋಗಿ ಕೊನೆಗೆ ಆದ 
ಕುಡುಕ!

No comments:

Post a Comment