Monday 8 April 2013

ತೋರಿಕೆಯ ಯೋಜನೆ

ಚುನಾವಣೆ ಸಮಯ 
ಹತ್ತಿರ ಬರುತ್ತಿದ್ದಂತೆ 
ಹಲವಾರು ಯೋಜನೆಗಳ
ಜಾರಿ;
ಗೆದ್ದು ಬಂದ ಮೇಲೆ 
ಹೇಳುವರು-
"ನೀವ್ಯಾರೋ ಗೊತ್ತಿಲ್ಲ 
sorry"

No comments:

Post a Comment