Tuesday 16 April 2013

ಹೊಸ ಹಬ್ಬ

ಹೊಸ ವರುಷದ 
ಹೊಸತನ,
ಎಲ್ಲೆಲ್ಲೂ 
ಕಂಗೊಳಿಸುತಿವೆ ಹೂ ಬಳ್ಳಿ;
ಮದುವೆಯ ಬಳಿಕ 
ಮೊದಲ ಯುಗಾದಿ 
ನಮ್ಮಾಗಮನಕೆ ಕಾಯುತಿದೆ 
ಹುಬ್ಬಳ್ಳಿ!

No comments:

Post a Comment