Tuesday 16 April 2013

ಯುಗ ಯು"ಗಾದಿ"

ಯುಗ ಯುಗಾದಿ ಕಳೆದು 
ಮತ್ತೆ ಬಂದಿದೆ ಯುಗಾದಿ;
ರಾಜಕೀಯ ಪಂಚಾಂಗ
ತಯಾರು-ಬಂದಾಯ್ತು 
ಅಭ್ಯರ್ಥಿಗಳ ಯಾದಿ;
ಯಾರಿಗೋ ಗಾದಿ!?

No comments:

Post a Comment